Friday, July 6, 2012

ನನಗೆ ಮೂತ್ರ ಪರೀಕ್ಷೆ ಮಾಡ್ತಾರೆ

ದಾದಿ    :  ಯಾಕಪ್ಪ ಅಳ್ತಾಇದಿಯಾ ?

ಚಿಂಟು  : ನನ್ನ  ತಮ್ಮನಿಗೆ ರಕ್ತ ಪರೀಕ್ಷೆಮಾಡಲು ಅವನ ಕೈ ಕ್ಯುದರು.

 ದಾದಿ   : ಅದಕ್ಕೆ ನೀನ್ಯಾಕೆ ಅಳ್ತಾಇದಿಯಾ ?

ಚಿಂಟು  :   ನನಗೆ ಆಮೇಲೆ ಮೂತ್ರ ಪರೀಕ್ಷೆ ಮಾಡ್ತಾರೆ....

No comments:

Post a Comment